Surprise Me!

kgf Kannada Movie: ಯಶ್ ಮೇಲೆ ಮುಗಿಬಿದ್ದ ತೆಲುಗು ಮಂದಿ | FILMIBEAT KANNADA

2018-12-10 1 Dailymotion

kgf Kannada Movie: ಕರ್ನಾಟಕದಲ್ಲಿ ಯಶ್ ಗೆ ಸಿಗುವಷ್ಟು ಕ್ರೇಜ್ ಹೈದರಾಬಾದ್ ವೇದಿಕೆಯಲ್ಲೂ ಸಿಕ್ತು. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಫೋಟೋಗಾಗಿ ಯಶ್ ಮೇಲೆ ಮುಗಿಬಿದ್ದರು. ಅಭಿಮಾನ ಕಂಡು ತಬ್ಬಿಬಾದ ಯಶ್ ಒಂದ ಕ್ಷಣ ಅಲ್ಲೇ ನಿಂತರು. ಆದ್ರೆ, ಜನರು ಹೆಚ್ಚಾಗಿದ್ದನ್ನ ಗಮನಿಸಿ ವೇದಿಕೆಯಿಂದ ನಿರ್ಗಮಿಸಿದರು<br /><br />kgf Kannada Movie: KGF telugu movie Pre Release Event in hyderabad. Kannada actor Yash fans craze in hyderabad

Buy Now on CodeCanyon